ಅರ್ಟವಹಿಷ್ಟ್

ಪಾರ್ಸಿ ಪಂಚಾಗದ ಪ್ರಕಾರ ತಿಂಗಳ ಮೂರನೆಯ ದಿವಸ. ಕೆಲವು ವೇಳೆ ಚಳಿಗಾಲವಾದ ಮೇಲೆ ಭೂಮಿ ಚೇತರಿಸಿಕೊಳ್ಳುವ ಕಾಲವನ್ನು ಸೂಚಿಸುತ್ತದೆ. ಇದು ವಸಂತಋತುವಿನಲ್ಲಿ ಮೊದಲನೆಯದು, ಹೋರ್ವದಾತ್‍ನ ಅನಂತರದ್ದು.

(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ